ಲೈಕಾ ಪ್ರೊಡಕ್ಷನ್ಸ್ ನಿಂದ ನಿಖಿಲ್ ಕುಮಾರ್ ಸಿನಿಮಾ ನಿರ್ಮಾಣ ಕಾಲಿವುಡ್ ನಲ್ಲಿ
Posted date: 22 Tue, Aug 2023 08:04:07 AM
ಬಿಗ್ ಬಜೆಟ್ ಸಿನಿಮಾಗೆ ರೆಡಿಯಾದ ಯುವರಾಜಕುಮಾರ  ತಮಿಳಿನ ಪ್ರಖ್ಯಾತ ಲೈಕಾ ಪ್ರೊಡಕ್ಷನ್ಸ್ ನಿಂದ ನಿಖಿಲ್ ಕುಮಾರ್ ಸಿನಿಮಾ ನಿರ್ಮಾಣ  ಕಾಲಿವುಡ್ ನಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಖ್ಯಾತಿ ಪಡೆದಿರೋ ಲೈಕಾ ಸಿನಿಮಾ  ಕತ್ತಿ, 2.0, ವಡಾ ಚೆನೈ , ದರ್ಬಾರ್ , PS1, PS2, ಡಾನ್ ನಂತಹ ಸೂಪರ್ ಹಿಟ್  ಸಿನಿಮಾಗಳನ್ನ ನಿರ್ಮಾಣ ಮಾಡಿರೋ ಸಂಸ್ಥೆ  ಸದ್ಯ ಇಂಡಿಯನ್ 2, ಲಾಲ್ ಸಲಾಂ, ಚಂದ್ರಮುಖಿ2, ಚಿತ್ರಗಳನ್ನ ನಿರ್ಮಾಣ ಮಾಡುತ್ತಿರೋ ಲೈಕಾ ಸಂಸ್ಥೆ..
 
ಇದೀಗ ನಿಖಿಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡ್ತಿದೆ...
 
ಮೊದಲ ಬಾರಿಗೆ ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡ್ತಿದೆ ಲೈಕಾ ಸಂಸ್ಥೆ ಕಮಲ್ ಹಾಸನ್ , ವಿಕ್ರಂ, ಅಜಿತ್, ರಜಿನಿಕಾಂತ್ , ವಿಜಯ್ ರಂತಹ ಸೂಪರ್ ಸ್ಟಾರ್ ಚಿತ್ರಗಳಿಗೆ ಬಂಡವಾಳ ಹಾಕಿರೋ ಸಂಸ್ಥೆ ಲೈಕಾ
ಲೈಕಾ ಮೊದಲ ಕನ್ನಡ ಸಿನಿಮಾಗೆ ಯಾರಾಗಲಿದ್ದಾರೆ ನಿರ್ದೇಶಕ   ಬಹುಕೋಟಿ ವೆಚ್ಚದ ಚಿತ್ರಕ್ಕೇ ಆಕ್ಷನ್ ಕಟ್ ಹೇಳ್ತಾರಾ ಸ್ಟಾರ್ ಡೈರೆಕ್ಟರ್  ಇದೇ ತಿಂಗಳ 23ರಂದು ಸೆಟ್ಟೇರಲಿದೆ ಲೈಕಾ ನಿರ್ಮಾಣದ ಕನ್ನಡ ಸಿನಿಮಾ

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed